Submission 5118

ಮೂಕ ದನಿ

ರಚನೆ : ಭಾವನಾ ಪ್ರಕಾಶ ನಾಯಕ

----------------------------------

ಮನಸ್ಸಿನ ಭಾವನೆಗಳು ಸಾವಿರಾರು ಅವುಗಳಿಗೆ ಅರ್ಥ ನೀಡುವವರಾರು ಈಡೇರಿಸಿಕೊಳ್ಳಲು ಸಹಕರಿಸುವವರಾರು...? ಮನಸ್ಸಿನಲ್ಲಿ ಉದ್ಭವಿಸಿದ ಹಲವು ಪ್ರಶ್ನೆಗಳು ಉತ್ತರವಿಲ್ಲದ ನಿರ್ಜೀವ ಕಲ್ಪನೆಗಳು ಆದರೂ ಮನಸ್ಸಿಗಿಲ್ಲ ಸಮಾಧಾನ ಉತ್ತರ ಸಿಗದೆ ಭಾರವಾಗಿದೆ ಮನ ಲೋಕದ ಕಟ್ಟುಪಾಡುಗಳು ಬದಿಗೊತ್ತಿವೆ ಮನಸ್ಸಿನ ಆಸೆಗಳನು ಬದಲಾಗುತ್ತಿರುವ ಜಗತ್ತಿನಲ್ಲಿ ಮನಶಾಂತಿಗೆ ಸ್ಥಾನವೆಲ್ಲಿ .....? ಆದರೂ ನಗುತ್ತ ಸಾಗುದೇ ಜೀವನದಲ್ಲಿ

----------------------------------

ನೋಂದಣಿ ಐಡಿ : KPFS2-8618

53
Votes
257
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top