Submission 5120

ಮೌನದ ಮಾತು ಹಾಡಾಯಿತು

ರಚನೆ : ಎಸ್.ಎಂ ಪೂಜಾ

----------------------------------

ಬಾಲ್ಯದ ಕನಸು, ಸಾಕಾರಗೊಳ್ಳಲುಕೊಳ್ಳಲು ಮನಸ್ಸು, ಆ ಪ್ರಯತ್ನದೊಳಗೆ ಮುನ್ನಡೆಸು ಮನಸಾರೆ ಪ್ರೋತ್ಸಾಹಿಸು, ಮನಸುಗಳ ಅಂಗೀಕರಿಸು ನಿನ್ನ ಕನಸಿನ ಗುರಿ ನೀ ಸಾಧಿಸು ಜೀವನವೆಂಬ ವಿಜಯ ಪಥದಲ್ಲಿ ನೈಜ ಪ್ರೀತಿಯ ಸಾರಥ್ಯದಲ್ಲಿ, ಸಾಮರಸ್ಯದ ಬದುಕಿನಲ್ಲಿ, ಕೆಣಕಿ ನೋಡುವ ಸಮಯದಲ್ಲಿ ಧರ್ಮ ಯುದ್ಧದ ಪಯಣದಲ್ಲಿ ಜಯ ಸಾಧಿಸ್ವನೆಂಬ ಹಂಬಲದಲ್ಲಿ ಉದ್ದನೆಯ ಕೂದಲಿನ ಕೇಶರಾಶಿ ಅದೇ ಅವಳಿಗೆ ಮೋಹಕ ರಾಶಿ ಮುಂಗುರುಳಿ ಅವಳಿಗೆ ನಾಕುತಂತಿ ಹಾಡುವುದೇ ಅವಳಿಗೆ ಬ್ರಾಂತಿ ಕಣ್ಣೋಟದಲ್ಲೇ ಸೆಳೆಯುವಳು ಅವಳ ಪ್ರೀತಿ ಈ ಸೆಳೆತಕ್ಕೆ ಸಿಲುಕುವನಾರು ಆ ಅರಸ

----------------------------------

ನೋಂದಣಿ ಐಡಿ : KPFS2-8619

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top