ಅಮ್ಮಾ ನೀ ತ್ಯಾಗಮಯೀ
ರಚನೆ : ವರ್ಷಿತಾ ಎಸ್
----------------------------------
ನಾ ಕಂಡೆ ನಿನ್ನನ್ನು ನವಮಾಸ ನಿನ್ನ ಗರ್ಭ ಗುಡಿಯಲ್ಲಿ! ನಾ ನಿನಗೆ ಕಾಣದಿದ್ದರೂ ತೊರುತ್ತಿದೇಕೆ? ಅಮೂಲ್ಯವಾದ ಪ್ರೀತಿ, ಕಾಳಜಿಯನ್ನು! ನಾ ಬೆಳೆಯುವಾಗಲು ತುಂಬಿದೆ ನನ್ನ ಮನದೊಳಗೆ ಸುಗುಣಾಂಷವನ್ನೆ ನೀ ತಿಳಿ ಹೇಳಲಿಲ್ಲವೇಕೆ? ನಾನು ಮಾತ್ರ ಕೊಡಬಲ್ಲೆ ಕಲಂಶವಿಲ್ಲದ ಪ್ರೀತಿ ಮಮತೆಯೆಂದು! ನಿನಗಿಲಲ್ಲದಿದ್ದಾರು ಕೊಟ್ಟೆ ನನಗೆ ನಿನ್ನ ಸರ್ವಸ್ವವನ್ನೆ ನೀನ್ಯಾಕೆ ಮರೆತೇ? ನಿನ್ನದು ಒಂದು ಬದುಕಿದೆ ಎಂದು. ಅಮ್ಮಾ!.... ನೀ ಯಾಕಾದೆ ದೇವರಿಗಿಂತ ಕಾರುಣಮಯಿ ನೀ ಹೇಳಲಿಲ್ಲವೇಕೆ? ನೀನೆ ದೇವರೇಂದು ಈ ಬದುಕು ನೀ ಕೊಟ್ಟ ಭೀಕ್ಷೆಯೇಂದು!
----------------------------------
ನೋಂದಣಿ ಐಡಿ : KPFS2-8455