Submission 4590

ತಾಯಿ ರಾಜ್ಯೋತ್ಸವ

ರಚನೆ : ಅಬ್ದುಲ್ ಶಮೀರ್ ಎಂಎಚ್

----------------------------------

ಬೇನೆಯಲ್ಲಿ ಬೆಂದು ಬಂದವರಿಗೆ ಭರವಸೆಯಾಗಿ ಬೆಂಗಳೂರ ನೀ ನೀಡಿದೆ...! ತಾಯಿ ರಾಜ್ಯೋತ್ಸವ ನಿನಗೆ ರಾಜ್ಯೋತ್ಸವ...! ತ್ರಿವರ್ಣ ಧ್ವಜವ ತಯಾರಿಸುವ ತಯಾರಿಕ ಕೇಂದ್ರವ ದೇಶದಲ್ಲಿ ಒಬ್ಬಳೇ ನೀನೀಡಿದೆ...! ತಾಯಿ ರಾಜ್ಯೋತ್ಸವ, ನಿನಗೆ ರಾಜ್ಯೋತ್ಸವ...! ಸಾಲದೆಂದು ಕರ್ನಾಟಕದಲ್ಲೇ ಕನ್ನಡವನ್ನು ಕಡೆಗಣಿಸುವ ಕನ್ನಡಿಗನಿಗೂ ನೀ ಜನ್ಮ ನೀಡಿದೆ...! ತಾಯಿ ರಾಜ್ಯೋತ್ಸವ, ನಿನಗೆ ರಾಜ್ಯೋತ್ಸವ...!

----------------------------------

ನೋಂದಣಿ ಐಡಿ : KPFS2-8226

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top