Submission 4548

ನೀನು

ರಚನೆ : ಚಿನ್ಮಯ ರಮೇಶ ಹೆಗಡೆ

----------------------------------

ನಿನ್ನುಸಿರಿಗೆ ಬೆಸೆದ್ಹೋದೆನು ಮತ್ತೆಲ್ಲಾ ನಿರ್ವಾತವೆನಗೆ ನಿರ್ಬಂಧವಿಲ್ಲದೆ ಕೂಡಿಡು ಮತ್ತೇನೂ ಬೇಕಾಗದೆ ನಿರ್ಜನವು ಎದುರೆಲ್ಲಾ ನೀ ಬಂದು ನಿಂತರೆ ಕಂಪಿಸೀತು ಮನವೆಲ್ಲಾ ಘಾತವಾಗದೆ ಚಡಪಡಿಕೆಯ ಕಣ್ಗಳಲಿ ಚಂಚಲ ಚಲನೆ ಮೋಹಿಸಿ ನೋಟವ ಮೋದಿಸಿ ಬಂದಿಹೆ ಅಕ್ಷಿಯ ಅಕ್ಕರೆಗೆ ಅಕ್ಷರವಾಗಿ ಅಕ್ಷಯದ ಆಲಿಂಗನ ಬೇಡಲೇ?

----------------------------------

ನೋಂದಣಿ ಐಡಿ : KPFS2-8191

0
Votes
106
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top