ಆಂಗ್ಲ ಭಾಷೆಯ ವ್ಯಾಮೋಹ
ರಚನೆ : ನಂದಿತ.ಎನ್
----------------------------------
ಪಂಪನಿಂದ ಚಂಪನವರೆಗೆ ಆದಿಯಿಂದ ಅನಂತದವರೆಗೆ ನಮ್ಮ ನಾಡಿಗಿರುವುದು ಪ್ರತ್ಯೇಕ ಧ್ವಜ ನಾವುಗಳು ಹಾಗೆಯೇ ಪ್ರತ್ಯೇಕವಾದಿಗಳು ಕನ್ನಡ ಭಾಷೆಗಿರುವುದ ಸುಮಾರು ೨೦೦೦ ವರ್ಷಗಳ ಇತಿಹಾಸ ಆಂಗ್ಲಭಾಷೆನಿದೆಯ ಇತಿಹಾಸ ಆಂಗ್ಲ ಬಂದಿದ್ದು ತಿಳಿದಿಲ್ಲ ಹೊರಡುವ ಪರಿವೆಯೂ ಇಲ್ಲ ಕನ್ನಡ ತಾಯಿಯ ಭಾಷೆ ಹೌದು ಕನ್ನಡದವರು ಕನ್ನಡಿಗರಾಗದೆ ಬಿಟ್ಟರೂ ಬಿಡದು ಹೋಗದು ಆಂಗ್ಲ ಭಾಷೆಯ ಅತೀವ ಮೋಹ ಆಂಗ್ಲ ಜಗದ ಜನನಿಯಲ್ಲವೇ
----------------------------------
ನೋಂದಣಿ ಐಡಿ : KPFS2-8182