Submission 4329

ಪ್ರೀತಿ ವಿಶ್ವಾಸ

ರಚನೆ : ಲಕ್ಷ್ಮಿ ಎಸ್ ಅನಾತರಗಂಗಿ

----------------------------------

ಮುದುಕ ಗಾಂಧಿಯು, ತಾ ಚಿಕ್ಕ ಮಕ್ಕಳ ತೆರದಿ ಅಡ್ಡಿ ಮಾಡಲಿಲ್ಲವೆ, ಆ ತುಂಡು ಪೆನ್ಸಿಲಿಗಾಗಿ ಕಳೆದೊದಾ ಪೆನ್ಸಿಲು, ಮುಗ್ಧ ಮಗು ನೀಡಿದ್ದು ಅದಿಲ್ಲದಿರೇ ನಾ ಕದಲಲಾರೆ ಆ ಸಭೆಯ ಸಡಗರದಲ್ಲಿ ದೊರೆತ ಸನ್ಮಾನಕ್ಕಿಂತ ಪುಟ್ಟ ಪೊರ ನೀಡಿದ ಉಡುಗೊರೆ ಬಹುದೊಡ್ಡದಾಗಿತ್ತು, ಮುಗ್ಧ ಮಗುವಿನ ಪ್ರೀತಿ, ಮಾಣಿಕ್ಯಕ್ಕೂ ಮಿಗಿಲು ಬಾಹ್ಯ ವಸುವಿಗಿಲ್ಲ ಬೆಲೆ ಭಾವ ಬೆಳ್ಳಗಿರೆ ಕಟ್ಟಲಾದೀತಿ ಬೆಲೆ ಪ್ರೀತಿ ವಿಶ್ವಾಸಕ್ಕಿಲ್ಲ ಸರಿಸಾಟಿ ಈ ಪವಿತ್ರ ಪ್ರೀತಿ ಸಿಕ್ಕಿತೇ ಜಗದಿ ಈ ಮುಗ್ಧ ಹುಡುಗನ ಪ್ರೀತಿ ಕಂಡು ಮತ್ತೆ ಬಾಪು ಆದನು ಪಾಪು

----------------------------------

ನೋಂದಣಿ ಐಡಿ : KPFS2-8030

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top