ಕೃಷ್ಣ
ರಚನೆ : ಸಹಾನಿ ಹೆಬ್ಬಾರ್
----------------------------------
ಕಳ್ಳ ಕೃಷ್ಣಯಾರಿಗೂ ಕಾಯದೆ ಹೋ ಗಿ ಕಿಟಕಿಯಿಂದ ಬೆಣ್ಣೆಯನ್ನು ನೋಡಿ ಕೀಟಲೆ ಮಾಡುತ್ತಾ ಕುಣಿದು ಕುಪ್ಪಳಿಸುತ್ತಾ ಕೂಡಲೇ ಬೆಣ್ಣೆಯನ್ನು ಕದಿಯಲು ಕೃಷ್ಣ ನಿಧಾನವಾಗಿ ಯಾರಿಗೂ ತಿಳಿಯದೆ ಕೆಳಗಿಂದ ಅಂಬೆಗಾಲಿನಲ್ಲಿಹೋಗಿ ಕೇಳದೇ ಕೃಷ್ಣನೂ ಕೈಯಿಂದ ಬೆಣ್ಣೆಯನ್ನು ತೆಗೆಯಲು ಆಗದೆ ಕೊಡದಲ್ಲಿದ್ದ ಬೆಣ್ಣೆಯನ್ನು ತೆಗೆಯಲು ಕೋಲಿನಲ್ಲಿಕೊಡವನ್ನು ಒಡೆದು ಬೆಣ್ಣೆಯನ್ನು ಕೌಳಿಗೆಯಲ್ಲಿ ಹಾಕಿಕೊಂಡ ಮುದ್ದು ಕಂದ ಬೆಣ್ಣೆಯನ್ನು ತಿನ್ನುತ್ತ ಕಃ ಎಂದು ಹೊರಗೆ ಹೊರಟ ನಮ್ಮ ಕೃಷ್ಣ
----------------------------------
ನೋಂದಣಿ ಐಡಿ : KPFS2-8017