ಒರತೆ
ರಚನೆ : ನಿರಂಜನ ಕೃಷ್ಣ ಬಿ
----------------------------------
ಕವಿಯೊಡಲಒರತೆಗಳು ಭಾವನೆಗಳ ತೆರೆಗಳಾಗಿ ಉರಿಯುತ್ತಲೇ ಇರಲು ಕವಿ ಕಂಡ ಮಿಂಚು ಹುಳು ಹಾರಿತು ಮಿಂಚುತ್ತಾ ನಭವೆಲ್ಲ ದೀಪಾವಳಿ. ಅಕ್ಷರದ ಅಕ್ಕರೆಯ ಪ್ರೇಮಕ್ಕೆ ಅರಳಿದಾ ಭಾವನೆಗಳ ರೆಕ್ಕೆಗೆ ಹಚ್ಚಿತ್ತು ಬಣ್ಣದಾ ರಂಗೋಲಿ ಜಗಕೆಲ್ಲ ಪುಷ್ಪಾಂಜಲಿ.
----------------------------------
ನೋಂದಣಿ ಐಡಿ : KPFS2-7922