Submission 4108

ನನ್ನಮ್ಮ

ರಚನೆ : ಕಾವ್ಯ ಕೆ. ಜಿ

----------------------------------

ಜೀವನದ ಪುಟಗಳನ್ನೆಲ್ಲ ತೆರೆದರೂ, ಎಲ್ಲೆಲ್ಲೂ ಅಮ್ಮನದೇ ಕಾರುಬಾರು ನನ್ನ ತುಂಟಾಟಗಳು ಸಾವಿರಾರು, ಅದರಲ್ಲಿ ಅಮ್ಮನದೂ ಇದೆ ಷೇರು ಅಂತರಾಳದಲ್ಲಿ ಎಷ್ಟಿದ್ದರೂ ನೋವಿನ ಅಲೆ, ಕಣ್ಣಂಚಲ್ಲಿ ಮಾತ್ರ ಬತ್ತದ ಪ್ರೀತಿಯ ಸೆಲೆ ಅತ್ತಾಗ ಮುದ್ದಿಸಿ,ತಪ್ಪಾದಾಗ ಗದರಿಸಿ, ಕೊಟ್ಟ ನೋವನ್ನೆಲ್ಲಾ ಸಹಿಸಿ, ಚೆನ್ನಾಗಿರು ಕಂದ ಎನ್ನುತ್ತಾಳೆ ಹರಸಿ ಅಂಕುರವಾದ ಕ್ಷಣದಿಂದ ಪೋಷಿಸುತ್ತಾಳೆ, ತನ್ನ ರಕ್ತವ ಬಸಿದು ಹುಟ್ಟಿದ ಮರುಕ್ಷಣದಿಂದ ಉಣಿಸುತ್ತಾಳೆ, ಅಮೃತವ ಮೊಗೆದು ಅಮ್ಮನೆಂದರೆ ಅನಂತ,ಅದಮ್ಯ,ಅನವರತ.

----------------------------------

ನೋಂದಣಿ ಐಡಿ : KPFS2-7850

37
Votes
382
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top