Submission 4072

ಮನದರಸಿ

ರಚನೆ : ಬಸಲಿಂಗಪ್ಪ

----------------------------------

ಕಿಟಕಿಯೊಂದರ ಬಳಿ ನಿಂತು ಪಿಸುಗುಡುವ ತಂಗಾಳಿಗೆ ಕಿವಿಗೊಟ್ಟು ಬಾರದ ಇನಿಯನ ನೆನೆದು ನೆನೆದು ದುಃಖದಿ ತಾ ಮರುಗಿ ನೀರಾಗಿಹಳವಳೇ ಕಾಣಾ ನನ್ನ ಮನದರಸಿ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಮನತುಂಬಿ ಹಾಡುತಿಹಳು ಬರುವಾ ನನ್ನ ಇನಿಯನಿಲ್ಲೆ ಎಲ್ಲೋ ಇರುವಾ ಎಂದವಳವಳೇ ಕಾಣಾ ನನ್ನ ಮನದರಸಿ

----------------------------------

ನೋಂದಣಿ ಐಡಿ : KPFS2-7828

30
Votes
209
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top