Submission 4070

ಅಶೃತರ್ಪಣ

ರಚನೆ : ಭವಾನಿ ಪ್ರಸಾದ ಶಿವಕೇರಿ

----------------------------------

ನಿಶಬ್ದ ಎಲ್ಲೆಡೆ ಮೂಡಿದೆ ದುರಂತ ಸಾವು ಮನೆಮಾಡಿದೆ ಅವನು ಅವಳಿಗಾಗಿ ಅವಳು ಅವನಿಗಾಗಿ ಅವರಿಬ್ಬರು ಮಗಳಿಗಾಗಿ ಇದ್ದರು ಒಂದೇ ಬಳ್ಳಿಯ ಹೂವಾಗಿ ಒಬ್ಬರ ನಂತರ ಒಬ್ಬರು ಸಾವಿನ ಮನೆಗೆ ಹೋದರು ಹಿಂದೆ ಅಳುವವರು ಯಾರು ? ಮುಂದೆ ಹೆಣ ಹೊರುವವರು ಯಾರು ? ಈ ಕವಿ ಬರೆದ ಪದ್ಯವೇ ಅವರಿಗೆ ಅಶೃತರ್ಪಣ ಭಾವಪೂರ್ಣ ಶ್ರದ್ಧಾಂಜಲಿ ಮತ್ತೊಮ್ಮೆ ಸಲ್ಲಿಸುವೆ

----------------------------------

ನೋಂದಣಿ ಐಡಿ : KPFS2-7826

21
Votes
279
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top