Submission 3930

ಘಮಲು - ಅಮಲು

ರಚನೆ : ಆನಂದ ಶೆಟ್ರುಂಡಿ

----------------------------------

ಬಿಸಿಲನುರಿಗೆ ಬೆಂದ ಭೂಮಿಗೆ ಮೊದಲ ಮಳೆಯು ದಾವಿಸಿದೆ ದಾಹ ತಣಿಸಲು ನಾ ತೃಪ್ತ....! ಎಂದಿದೆ ಮಣ್ಣ ಘಮಲು...!! ನಲುಗಿದ ಒಣಗಿದ ಬಿರಿದ ಎದೆಗೆ ನಿನ್ನ ಮೊದಲ ಚುಂಬನ ಬಾಡಿದ ತೃಣಕ್ಕೆ ಪ್ರಾಣ ನವ ಪ್ರಾಯದ ಸಂಕ್ರಮಣ ನಾ ಸುಖಿ...! ಎಂದಿದೆ ಆಖೈರು ಅಮಲು...!!

----------------------------------

ನೋಂದಣಿ ಐಡಿ : KPFS2-7702

2
Votes
118
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top