Submission 3928

ಜಾತೀಯತೆ

ರಚನೆ : ರೀಹಾನಾಬೇಗಂ ಬಿ ನದಾಫ್

----------------------------------

ಬದುಕೆಂಬ ಸುಂದರ ಸೃಷ್ಟಿಯಲಿ... ಹೇಗೆ ಬದುಕಲಿ ನಾ ಮತಾಂಧತೆಯಲಿ ಸಾವಿರ ಕನಸುಗಳ ಹೊತ್ತು ಹೊರಟಾಗ ಜೀವನದಲಿ ಅನಂತದಲ್ಲೆಲ್ಲೋ ಮುಳುವಾಗಿತ್ತು ಜಾತೀಯತೆ! ಸಮಾನತೆ ಕಾಣದಾಗಿದೆ ಎಪ್ಪತ್ತರ ಸ್ವಾತಂತ್ರದ ಪಯಣದಲಿ ಹೇ ಭಗವಂತ ; ದೂಡಿದೆ ನೀ ನನ್ನ ಅದ್ಯಾವ ನರಕದಲಿ?! ಹೇಗೆ ಬದುಕಲಿ ನಾ ಜಾತೀಯತೆಯ ರಕ್ಕಸಾಟದಲಿ ಸಹಿಸಿದರೆ ಸಿಲುಕುವೆನು ಮೋಸದ ಜಾಲದಲಿ ವಿರೋಧಿಸಿದರೆ ಬದುಕಿದ್ದೂ ಸಾಯುವೆನು 'ದೇಶದ್ರೋಹಿ' ಎಂಬ ಪಟ್ಟದಲಿ!!

----------------------------------

ನೋಂದಣಿ ಐಡಿ : KPFS2-7701

1
Votes
111
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top