Submission 3908

ತಾಯಿ ಪ್ರೀತಿ

ರಚನೆ : ದ್ಯಾಮಜ್ಜ ಆರೇರ್

----------------------------------

ತಾಯಿ ಹೃದಯ ಸಮುದ್ರದಷ್ಟು ಅಗಲ ಮಗುನೋವಿ ಕಣ್ಣಿರಿಗೆ ಆಗುವಚಾಯ ನೀಡುವಳು ಬದುಕಿಗೆ ಒಂದುದಾರಿಯ ದೀಪ ತಾಯಿ ಪ್ರೀತಿ ಅಳತೆ ಮಾಡಲು ಆಗದಷ್ಟು ಮಗುವಿನ ಯಶಸ್ವಿಗಾಗಿ ಹಗಲಿರಳುಪ್ರಾರ್ಥನೆ ಮಾಡುವಳು ನಮ್ಮ ತಾಯಿ ಅವಳ ಮಾತು ಹೃದಯಕ್ಕೆ ಮಧುರ ಗಾನ ತಾಯಿ ಪ್ರೀತಿ ಅಮೃತಕ್ಕಿಂತ ಶ್ರೇಷ್ಠ ದಾನ

----------------------------------

ನೋಂದಣಿ ಐಡಿ : KPFS2-7687

0
Votes
137
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top