Submission 3758

ಎಲೆ ಮಾನವ

ರಚನೆ : ಅರ್ಜುನ್

----------------------------------

ಪ್ರೀತಿಯೆಂಬ ಸಮುದ್ರದ ಅರಿವಿಲ್ಲದೆ, ಮನಸೆಂಬ ತೆಪ್ಪವ ಹೊತ್ತು ಹೊರಡುವೆ ನೀನೆಲ್ಲಿ. ಕನಸು ಕಾಣುವ ಕಣ್ಣಿಗೆ ಮಂಪರು ಹಿಡಿದಿರುವುಗ, ಸಾಧನೆಯ ಹುಡುಕುತ ಸಾಗುವೆ ನೀನೆಲ್ಲಿ. ಸಸಿ ನೆಟ್ಟು ಗಿಡವಾಗಿ ಮರವಾಗೋ ಆಸೆ ನಿನ್ನದು, ಬೀಜವಾಗದೆ ನೀನು ಮರವಾದಿಯ ಎಲೆ ಮಾನವ.

----------------------------------

ನೋಂದಣಿ ಐಡಿ : KPFS2-7581

3
Votes
157
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top