ನನ್ನವಳ ಮಾತು
ರಚನೆ : ರಾಮು ಹೆಚ್ ಎನ್
----------------------------------
ದೇವರಿಗೆ ಬೈಯುವ ಮೊದಲು ಯೋಚಿಸು ಈ ಕಲಿಗಾಲದಲ್ಲಿ ತಂದೆ - ತಾಯಿ ಬಿಟ್ಟು ನಿನ್ನನ್ನು ಅವರ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಂಡಿರುವವಳನ್ನು ಕೊಟ್ಟಿರುವಾಗ ... ಹಸಿವಿದೆ ಯಾರಾದರೂ ಏನಾದರೂ ಕೊಡಿ ಎಂದು ಬೇಡುವ ಸ್ಥಿತಿ ತಂದಿರುವಳ ? ನಿನ್ನನ್ನು ಸಾಕಿರುವಳು... ಹರಿದ ಬಟ್ಟೆ ಇಟ್ಟಿಲ್ಲ, ಚಳಿಯಲ್ಲಿ ನಡುಗಿಸಿಲ್ಲ, ಪ್ರೀತಿಗೆ ಕೊರತೆ ಇಲ್ಲದಂಗೆ ನೋಡಿಕೊಳ್ಳುವ ಜೀವವನ್ನು ಕೊಟ್ಟಿರುವನಲ್ಲ ಆದರೂ ಯಾಕೇ ತಾಯಿಯನ್ನು ಕಿತ್ತುಕೊಂಡೆ ಎಂದು ಬೈಯುವೆ ಆ ದೇವರಿಗೇ?
----------------------------------
ನೋಂದಣಿ ಐಡಿ : KPFS2-7441