Submission 3318

ನಮ್ಮೂರು

ರಚನೆ : ಎಂ.ಬಸನಗೌಡ ಪೊಲೀಸ್ ಪಾಟೀಲ್

----------------------------------

ನಮ್ಮೂರು ...ನಮ್ಮವರ ಊರು, ನನ್ನ ಹುಟ್ಟೂರು, ಸಂಬಂಧ-ಅನುಬಂಧ ಸಂಗಮದ ಸೂರು, ನಂಬಿಕೆಯ ಬೇರು ಎದೆಗಿಳಿಸಿದ ಊರು, ಬಿಟ್ಟು ಎಷ್ಟೇ ದೂರ ಸರಿ ಸರಿದು ಹೋದರು, ಮತ್ತೆ ಕೈ ಚಾಚಿ ಕರಿಯುವ ಕರುಳಿನ ತವರು, ನಮ್ಮೂರು ನನಗೆ ಜೋರು, ನಮ್ಮೂರು ನನ್ನ ಉಸಿರು.

----------------------------------

ನೋಂದಣಿ ಐಡಿ : KPFS2-7251

0
Votes
98
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top