Submission 3320

ಹೆತ್ತವರು

ರಚನೆ : ಕನಕಾಚಲ

----------------------------------

ಅಪ್ಪನ ಹೆಗಲು ಅವ್ವನ ಮಡಿಲು ಸದಾ ಸಂತಸದ ಹೊನಲು. ಅಪ್ಪ ಕನಸಿನ ಕುಲುಮೆ. ಅವ್ವ ವಾತ್ಸಲ್ಯದ ಚಿಲುಮೆ. ಅಪ್ಪ ಕಲ್ಲು ಬಂಡೆ. ಅವ್ವ ಅಮೃತ ಶಿಲೆ. ಅಪ್ಪ ವಿಶಾಲ ಬಯಲು. ಅವ್ವ ಅನಂತ ಕಡಲು. ಅಪ್ಪ ಕಲ್ಪವೃಕ್ಷ. ಅವ್ವ ಕಾಮಧೇನು. ಅಪ್ಪ ನನ್ನ ಕನಸು ಅವ್ವ ನನ್ನ ಮನಸು ನಾನವರ ಕೂಸು.

----------------------------------

ನೋಂದಣಿ ಐಡಿ : KPFS2-7252

1
Votes
132
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top