ನನ್ನ ಸಾವು
ರಚನೆ : ಮೂಕೇಶಾ
----------------------------------
ನಾ ಇದ್ದಾಗ ನನ್ನತ್ತಿರ ಬರದವರು ಅದೆ ನಾ ಸತ್ತಾಗ ಅಯ್ಯೋ ಪಾಪ ಎನ್ನುವರು ನನಗೇಕೊ ತಿಳಿಯದು? ನಾ ಬದುಕಿದ್ದಾಗ ನನ್ನತ್ತಿರ ಬರೆದವರು ಅದೆ ನಾ ಸತ್ತಾಗ ನನ್ನ ಮಣ್ಣಿಗೆ ಬಂದರು ನನಗೇಕೊ ತಿಳಿಯದು? ನಾ ಸೋತು ಬಿದ್ದಾಗ ನನ್ನ ಜೋತೆ ಕೈಜೋಡಿಸದವರು ಅದೆ ನಾ ಸತ್ತಾಗ ನನ್ನ ಹೆಗಲ ಮೇಲೆ ಓದುವರು ನನಗೇಕೊ ತಿಳಿಯದು? ಕೋಟೆಗೆ ತಿಳಿಯಿತು ನನ್ನ ನೋವಿಗು ನಲಿವಿಗು ಕೋನೆವರೆಗು ಜೋತೆಯಾಗಿದ್ದವರೆ ನನ್ನ ತಂದೆ ತಾಯಿ ಇವರಿಗೆ ನಾ ಇದಲ್ಲದೆ ಮುಂದೆಂದು ಚಿರಋಣಿ
----------------------------------
ನೋಂದಣಿ ಐಡಿ : KPFS2-7238