Submission 3098

ನೊಂದ ಮನ

ರಚನೆ : ಅಭಿಕುಮಾರ್

----------------------------------

ಆಸೆ ಕೊಟ್ಟೆ ನಿರಾಸೆಯನ್ನು ಜೊತೆಯಲ್ಲೆ ಬಿಟ್ಟೆ ಪ್ರೀತಿಸುವ ಮನಸ್ಸಕೊಟ್ಟೆ ಮೋಸದ ನೆಪದಲ್ಲಿ ಪ್ರೇಮವನೇ ಕೊಂದುಬಿಟ್ಟೆ ಬದುಕ ಕೊಟ್ಟೆ ಜೊತೆಯಲೇ ಬಡತನದ ಕಿಚ್ಚಿನ ಕಿಡಿಯನಿಟ್ಟೆ ಆಡುವ ವಯಸ್ಸಲ್ಲಿ ಹಣಕ್ಕಾಗಿ ಅಲೆದಾಟ ಕುಣಿವ ವಯಸ್ಸಲ್ಲಿ ಕೂಲಿಗಾಗಿ ಪರದಾಟ ನನ್ನದಲ್ಲದ ಊರಿನಲ್ಲಿ ಸಾಗುತಿದೆ ನನ್ನೀಪಯಣ ನಮಗಾಗಿಯಲ್ಲ ಹೆತ್ತು ಹೊತ್ತ ಜೀವಗಳಿಗಾಗಿ ಓ ದೇವಾ ನಿನಗೆ ಇದು ತರವೇ

----------------------------------

ನೋಂದಣಿ ಐಡಿ : KPFS2-7083

2
Votes
118
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top