Submission 3100

ಬದುಕು ಅಷ್ಟೊಂದು ಸುಂದರವಂತೆ

ರಚನೆ : ಮೇಘನಾ ಹೆಚ್ ಎಂ

----------------------------------

ದೇವರು ಕೊಟ್ಟಿರುವ ಈ ಜೀವನ ನಡೆಸಲು ಗೊತ್ತಿರುವ ಮಾನವನಿಗಂತೆ, ಹಳ್ಳ ಬಂಡೆಯ ಮೇಲೆ ಹರಿಯುವ ನೀರಿನಂತೆ, ಸೂರ್ಯನ ಕಿರಣದಲ್ಲಿ ಅರಳುವ ಹೂವಿನಂತೆ, ಬೆಳಕಿನ ದೀಪದಂತೆ, ಹಾಡುವ ಕೋಗಿಲೆಯಂತೆ, ನರ್ತಿಸುವ ನವಿಲಿನಂತೆ, ಚೆಷ್ಟೆ ಮಾಡುವ ಮಂಗನಂತೆ, ನೀರಿನಲ್ಲಿ ಈಜುವ ಮೀನಿನಂತೆ, ಕಷ್ಟದಲ್ಲೂ ಓಡುವ ಜಿಂಕೆಯಂತೆ, ತಣ್ಣನೆ ಬೀಸುವ ಗಾಳಿಯಂತೆ, ಈ ಪ್ರಕೃತಿಯಲ್ಲಿ ಮಿಂದರೆ ಜೀವನವೇ ಸಾರ್ಥಕದಂತೆ

----------------------------------

ನೋಂದಣಿ ಐಡಿ : KPFS2-7084

3
Votes
98
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top