ಕನಸುಬೇಡ ಮನಕೆ
ರಚನೆ : ಶ್ರೀ ಚಾಮರಾಜು
----------------------------------
ಕನಸಿನ ಕಲ್ಮಷ ನಲ್ಮೆಯ ಮನದಿ ಬೇಡ, ಹೊಂಗನಸಿನ ತಂಬೆಳರಲಾ ಬಿಂದಿಗೆ ಧಿಂಡಿ ನಾನು. ಆ ಹೊಂಬಣ್ಣದ ತೆಂಗಿನ ಎಳೆನೀರು ಕಣ್ಣ ಹನಿ ನೋಡು. ಸಿಹಿ ನೋವಿನ ತಿಳಿಗಂಜಿಯ ಸೋಕಿ ಸೋರಿದೆ ಇಳೆಗಿಳಿದು ಬಿದ್ದ ತೆಂಗು ಚೂರು
----------------------------------
ನೋಂದಣಿ ಐಡಿ : KPFS2-7023