Submission 3016

ಅಪ್ಪನ ಅಪ್ಪುಗೆ

ರಚನೆ : ಭರತ್ ಎಂ ಎಸ್

----------------------------------

ಮೂಕ ಮನಸ್ಸು ನಿನ್ನದು, ನಿನ್ನ ಪ್ರೀತಿ ನಿಲ್ಲದು, ಜೀವಕ್ಕೆ ಉಸಿರು ಕೊಟ್ಟೆ ಜೀವನಕ್ಕೆ ಹೆಸರು ಕೊಟ್ಟೆ, ಗರಿ ಗರಿಯ ಬಟ್ಟೆ ನನಗಿಟ್ಟೆ ಹರಿದ ಬಟ್ಟೆ ನೀ ಉಟ್ಟೆ, ಹಣ ಆಸ್ತಿ ಮಾಡಿ ಇಟ್ಟೆ ನಿನ್ನ ಆಸೆ ಮರೆತು ಬಿಟ್ಟೆ, ಸಾಧಿಸಲು ಅವರಿವರಂತಾಗಬೇಕೆಂದೇನಿಲ್ಲ ನಿನ್ನಂತಾದರೆ ಅದೇ ಸಾಧನೆ ನನಗೆಲ್ಲ, ಮಕ್ಕಳ ವಿಚಿತ್ರವಾದ ಬದುಕನ್ನ ಒಳ್ಳೆಯ ಚಿತ್ರವಾಗಿ ಮೂಡಿಸುವೆ ನೀನು ನಿನ್ನ ನಿಷ್ಕಲ್ಮಷ ಮನಸ್ಸಿಗೆ ಬದುಕಿರುವವರೇಗೂ ಚಿರರುಣಿ ನಾನು, ಈ ಬರವಣಿಗೆಯ ಅಪ್ಪುಗೆ ನನ್ನ ಪ್ರೀತಿಯ ಅಪ್ಪನಿಗೆ...!

----------------------------------

ನೋಂದಣಿ ಐಡಿ : KPFS2-7022

22
Votes
263
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top