Submission 3020

ಜೀವನ

ರಚನೆ : ಕೀರ್ತನಾ ಎಂ

----------------------------------

ಜೀವನ ಪೂರ್ತಿ ಪುಸ್ತಕಗಳನ್ನು ಓದಿದೆ ಕಲಿಯಲು ಏನೂ ಆಗಲಿಲ್ಲ ಅದೇ ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರು ಪಾಠ ಕಲಿತೆ ಜೀವನದಲ್ಲಿ ಅನಿವಾರ್ಯತೆ ಅನ್ನೋದು ಅಸಮಾಧಾನ ತೋರುತ್ತದೆ ಆ ಅನಿವಾರ್ಯತೆ ಇಂದ ಹೊಸ ಬದುಕು ಆರಂಭವಾಗುತ್ತದೆ ಜೀವನ ಕಲಿಸಿದೆ ನಾವು ಇನ್ನೊಬ್ಬರು ಕಷ್ಟಕ್ಕೆ ಆಗಬೇಕೆ ಹೊರತು ನಾವೇ ಇನ್ನೊಬ್ಬರ ಕಷ್ಟ ಆಗಬಾರದು

----------------------------------

ನೋಂದಣಿ ಐಡಿ : KPFS2-7024

0
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top