Submission 2940

ಪ್ರಾರ್ಥನ ಗೀತೆ

ರಚನೆ : ಕಳಕಪ್ಪ ಬಸಪ್ಪ ಜಲ್ಲಿಗೇರಿ ಹಿರೇವಡ್ಡಟ್ಟಿ

----------------------------------

ಕರುನಾಡು ತಾಯಿಗೆ ನಮಿಸುವೇವು ನಾವು ಸಂಗೀತ ಕಲೆಯುತ, ಸಾಹಿತ್ಯ ತಿಳಿಯುತಾ, ಸಿರಿನಾಡ ಭೂದೇವಿಗೆ ಶಿರ ಭಾಗುವೇವು ನಾವು ಸಿರಿ ದಾನ್ಯ ಬೆಳೆಯುತಾ, ನೇಗಿಲಯೋಗಿನ ನೆನೆಯುತಾ // ಕರ್ನಾಟಕನ ಕಟ್ಟಿದ ಮಹನಿಯರನು ಸ್ಮರಿಸುತಾ ಕನ್ನಡದ ಜಾತ್ರೆಯ ತೇರನೆಳೆಯುತಾ ಕಾವ್ಯದ ತೋಟದ ಕೃಷಿಕರಿಗೆ ಹೇಳುತಾ ಕನ್ನಡದ ಕಸ್ತೂರಿಯ ಕಂಪನು ಬೆಳೆಸುತಾ //1// ಕರ್ನಾಟಕದ ಹೃದಯದ ವನಸ್ಪತಿಯ ಯಜಮಾನ ಕೀರ್ತಿಯ ಕಳಸವೋ... ಕಪ್ಪತ್ತಗಿರಿ ಗುಣ ಕಾವ್ಯದ ಸ್ಪೂರ್ತಿಗೆ ಪ್ರತಿನಿತ್ಯ ಸಂಜೀವನ ಕನ್ನಡದ ಸರಸ್ವತಿಗೆ ಶ್ರೀಗಂಧದ ಪರಿಮಳ ದಿನಾ... ದಿನಾ... ದಿನಾ... ದಿನಾ...//2//

----------------------------------

ನೋಂದಣಿ ಐಡಿ : KPFS2-6974

0
Votes
133
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top