ನೇಗಿಲ ಯೋಗಿ
ರಚನೆ : ಜಗದೀಶ ಕಟ್ಟಿಮನಿ
----------------------------------
ಜಗಕ್ಕೆ ಅನ್ನ ನಿಯುವನು ಈ ನಮ್ಮ ರೈತನು ನೇಗಿಲಾ ಹೆಗಲ ಮೇಲೆ ಹೊತ್ತು ಹಗಲು ರಾತ್ರಿ ದುಡಿದನು ನಿಂತು ।೧। ಕಾಯಕವೇ ಕೈಲಾಸ ಇದು ಜೀವನದ ಪಾಠ ಮಳೆಗಾಗಿ ಪರಿತಪಿಸಿ ಬೆಳೆಗಾಗಿ ಹಪಹಪಿಸಿ ಮೋಡ ನೋಡುತ್ತಾ ನಿಂತನು ಹಣೆಗೆ ಕೈ ಹಚ್ಚಿ ।೨। ದೇಶದಾ ಬೆನ್ನಲುಬು ನೇಗಿಲಾ ಯೋಗಿಯು ಅವನಿಗಿಲ್ಲ ಯಾವ ಆಸರೆಯಾ ಕೊಂಡಿಯು |೩|
----------------------------------
ನೋಂದಣಿ ಐಡಿ : KPFS2-6973