Submission 2884

ಒಪ್ಪದಿರುವ ಒಲವು

ರಚನೆ : ಉಷಾ ರವಿ ಶೆಟ್ಟಿ

----------------------------------

ನಿನ್ನ ಕಣ್ಸನ್ನೆಗಾಗಿ ಕಾಯುತಿರುವೆ ಪ್ರತಿಕ್ಷಣ ನಿನ್ನ ಮನವ ಗೆಲ್ಲಲು ಹೋರಾಡಿದೆ, ನಾ ದಿನಮಾನ. ದೂರ ಸರಿದರೂ ನಿನ್ನ ಬಿಡದೆ ಹಿಂಬಾಲಿಸಿದೆ ಪ್ರೀತಿಯ ಹಾದಿಯಲಿ ಸಾವಿರ ಯತ್ನವ ಮಾಡಿದೆ. ನನ್ನಾಸೆ ನಿನ್ನೊಲವು, ನೀನೇ ನನ್ನ ಭಾಗ್ಯದ ಬೆಳಕು ಬೇರೇನೂ ಕೇಳೇನು, ನೋಡಬೇಕಿದೆ ನಿನ್ನ ಆ ಕಣ್ಣಿನ ಹೊಳಪು. ನನ್ನೀ ಹೃದಯಕೆ ನೀನೇ ಶಾಶ್ವತವಾದ ಸತ್ಯ ದಯವಿಟ್ಟು ಹುಡುಕಬೇಡ ಈ ಪ್ರೀತಿಯಲಿ ಮಿಥ್ಯ ಈ ನನ್ನ ಪ್ರೇಮಕ್ಕಾಗಿ ನಾ ಎಂದಿಗೂ ಕೈಯೊಡ್ಡುವೆ ನನ್ನ ಜೀವವೇ ನಿನಗಾಗಿ ಮೀಸಲಿಡುವೆ| ನೀನಿಲ್ಲದೇ ನಾ ಏನಾಗುವೆ ?

----------------------------------

ನೋಂದಣಿ ಐಡಿ : KPFS2-6934

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top