Submission 2868

ಗೀಚಿದೆನಾ..

ರಚನೆ : ಮಮತ

----------------------------------

ನನ್ನೀ ಹೃದಯದ ಮಿಡಿತದಲ್ಲಾಗುತ್ತಿದೆ ಏರು ಪೇರು ನಿನ್ನ ಕಂಡ ಆ ಮೊದಲ ಕ್ಷಣದಿಂದ.. ರಾಗ ತಾಳ ಸಂಗೀತವಿಲ್ಲದೇ ನಾಟ್ಯವಾಡುತ್ತಿದೆ ನನ್ನ ಮನ.. ನಿನ್ನ ಆಗಮನದಿಂದ.. ಸಣ್ಣದೊಂದು ಮಂದನಗೆ ನನ್ನ ಮೊಗದಲ್ಲರಳುವುದು ನನ್ನ ಸನಿಹ ನೀ ಬಂದು ಕುಂತಾಗ.. ಅನಿಸುವುದು ತೇಲಾಡುತ್ತಿರುವೆ ನಾ ಆಗಸದಲ್ಲಿ ನನ್ನೊಂದಿಗೆ ನೀ ಮಾತಾಡಲು ಶುರುಮಾಡಿದಾಗ..

----------------------------------

ನೋಂದಣಿ ಐಡಿ : KPFS2-6923

5
Votes
141
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top