ಮಣ್ಣಿನ ಮಾತು
ರಚನೆ : ಲಿಂಗಪ್ಪ ಕೆ ಎಸ್
----------------------------------
ನನ್ನ ಎದೆಯ ತಂಪಲ್ಲಿ ನಿಂಚಿದ ಬೆಳ್ಳಿ ಬಂಡೆ, ಮಳೆನೀರ ಹಾದೀಲಿ ಬರೆದ ಕಂದರದ ಗೋಡೆ. ಒಂದು ಮುಳ್ಳಿನ ಚುಚ್ಚುಲು, ಶಬ್ದವೇ ಇಲ್ಲದೆ, ಎರಡು ಹಸಿರು ಎಳೆಯರ ಕಿರು ಹಬ್ಬದ ಕತೆ. ಅರ್ಧರಾತ್ರಿ ಬಿರುಗಾಳಿಯ ಕಾಡು ರೂಪ, ಬೆಳಕಿನ ರೇಣುಗೆಕೊಟ್ಟ ಹಸಿರು ಕಾಗದ. ನಾನುಒಮ್ಮೆ ಕೇಳ್ದೆ, "ನೀನು ಯಾರು?" ಅಂತ, ಜವಾಬುಕೊಟ್ಡದೆ ಮರ, ಚಂದ್ರನೇ ಮೌನ. ನನ್ನ ನಾಲಿಗೆ ನೀನು, ನಿನ್ನ ಹೃದಯ ನಾನು, ನೀನು ನನ್ನ ಕವಿತೆ, ನಾನು ನಿನ್ನ ಲಯ. ನನ್ನ ಕಾವೋತ್ಸವವೇ, ಈ ಸಹಜ ಸಂಗ, ನಾನು ಪ್ರಕೃತಿನೇ ಕವನದ ಕೊನೆ ಸಾಲು.
----------------------------------
ನೋಂದಣಿ ಐಡಿ : KPFS2-6921