Submission 2856

ಸುರಪಾನ

ರಚನೆ : ಮಂಜುನಾಥ ಎಸ್ ಆರ್

----------------------------------

ಕಂಡುಹಿಡಿದವರು ಯಾರೋ ಈ ಅಮೃತವನ್ನು... ಇವಳು ಕೈ ಹಿಡಿದು ನಡೆದರೆ ಧೈರ್ಯವೇ ಬಳಿ ಇದ್ದಂತೆ.... ಇವಳಿಗೆ ಒಮ್ಮೆ ಮನಸ್ಸು ಕೊಟ್ಟರೆ ಮನಃಶಾಂತಿಯಿಂದ ಇದ್ದಂತೆ..... ಇವಳು ಒಮ್ಮೆ ತಬ್ಬಿಕೊಂಡರೆ ಅಲ್ಲೋಲ ಕಲ್ಲೋಲ..... ಅವಳಿಲ್ಲದಿದ್ದರೇನಂತೆ ಈ ಸಮಯಕ್ಕೆ.. ಅವಳಿಗಿಂತ ಇವಳೇ ವಾಸಿ ಈ ಕ್ಷಣಕ್ಕೆ.. ಇವಳಿಗಿಂತ ಸರಿಸಾಟಿ ಯಾರೋ ಈ ಕಾಲಕ್ಕೆ....

----------------------------------

ನೋಂದಣಿ ಐಡಿ : KPFS2-6912

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top