Submission 2854

ಅಲ್ಪಜ್ಞ-ಸರ್ವಜ್ಞ

ರಚನೆ : ವಿಲಾಸ ನಾ ಹುದ್ದಾರ

----------------------------------

ರಾಗ-ದ್ವೇಷಾದಿಗಳು ಮನೆ ಮಾಡಿರಲು, ಅಹಂಕಾರ ವಿಜೃಂಭಿಸುತ್ತಿರಲು, ನಾನೇ ಎಂಬ ಭಾವ ಮೂಡಿರಲು, ಅವನೇ ಅಲ್ಪಜ್ಞ; ಕಾಮ-ಕ್ರೋಧಗಳು ಕುಣಿದಾಡುತ್ತಿರಲು, ರೋಷವು ಮನದಲ್ಲಿ ಉಕ್ಕುತ್ತಿರಲು, ಅಸೂಯೆ ಭಾವನೆ ಆವರಿಸಿರಲು, ಅವನಾಗುವನು ಅಲ್ಪಜ್ಞ; ಮೇಲಿನ ಗುಣಗಳನ್ನೆಲ್ಲ ತೊರೆದು ಸಮಭಾವ ಸಮಚಿತ್ತವಿರಲು, ವಿನೀತ ಭಾವ ತಾನೇತಾನಾಗಿರಲು, ಅವನೆನಿಸುವನು ಸರ್ವಜ್ಞ.

----------------------------------

ನೋಂದಣಿ ಐಡಿ : KPFS2-6909

16
Votes
193
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top