Submission 2756

ಪ್ರಕೃತಿ ಗೀತೆ

ರಚನೆ : ದೀಪ್ತಿ ಎಂ

----------------------------------

ಮೇಘ ಮಾಲೆಯಲಿ ತುಂತುರು ಹನಿಗಳು ಭುವಿಯನು ಸೇರುತಿದೆ ರೆಂಬೆಕೊಂಬೆಯಲಿ ಕುಳಿತಿಹ ಹಕ್ಕಿಯ ಚಿಲಿಪಿಲಿ ಕೇಳುತಿದೆ ||೨|| ಬಾನು ಭುವಿಯು ಹಸುರಿನ ಗಿರಿಯಲಿ ಒಂದೆಡೆ ಸೇರುತಿದೆ ಮಲೆನಾಡ ಸೌಂದರ್ಯವೆ ಚೆನ್ನ ತನ್ನೆಡೆ ಸೆಳೆಯುತಿದೆ ||೨|| ಹಸಿರಿನ ವನಸಿರಿ ನಮಗಿದು ಐಸಿರಿ ಉಸಿರನು ತುಂಬುತಿದೆ ಹಸಿರ ಉಸಿರಲಿ ಪ್ರಕೃತಿ ಗೀತೆಯು ಎಲ್ಲೆಡೆ ಮೊಳಗುತಿದೆ ||೨||

----------------------------------

ನೋಂದಣಿ ಐಡಿ : KPFS2-6843

13
Votes
190
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top