Submission 2754

ಅವ್ವ

ರಚನೆ : ಕಾವ್ಯ ಡಿ.ವಿ.

----------------------------------

ಅವ್ವ ನಿನೇಷ್ಟು ತ್ಯಾಗಮಯಿ ನಿನ್ನಷ್ಟು ನಾವು ತ್ಯಾಗಮಯಿ ಆಗಲಾರರು ನಿನಗೆ ಯಾರು ಇಲ್ಲ ಸರಿಸಾಟಿ ನಿನಗೆ ನೀನೆ ಸರಿಸಾಟಿ ಮಕ್ಕಳ ಜೀವನಕ್ಕಾಗಿ ದಿನವಿಡೀ ಸ್ವತಂತ್ರ ಹೋರಾಟಗಾರ್ತಿಯಂತೆ ಹೊರಾಡುವವಳು ಮಕ್ಕಳ ಸುಖ-ಸಂತೋಷಕ್ಕಾಗಿ ತನ್ನ ಅದೆಷ್ಟೋ ಕನಸುಗಳನ್ನು ತನ್ನಲ್ಲಿಯೇ ಮರಿಮಾಚಿ ಕೊಂಡವಳು ಕುಟುಂಬದ ಜವಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಜೀವನದ ಉದ್ದಕ್ಕೂ ತಿರುಗಾಡುವವಳು ಕುಟುಂಬದವರೆಲ್ಲಾರಿಗೂ ಊಟಕ್ಕೆ ಬಡಿಸಿದ ನಂತರ ಅವಳು ಕೊನೆಗೆ ಊಟ ಮಾಡುವವಳು ಕುಟುಂಬದ ಸುಖಕ್ಕಾಗಿ ತನ್ನನ್ನೇ ತಾನು ಮಾರಿಕೊಂಡುವವಳು ಮತ್ತೊಮ್ಮೆ ಹೇಳುವೆನು ನಿನಗೆ ನೀನೆ ಸರಿಸಾಟಿ ಅವ್ವ

----------------------------------

ನೋಂದಣಿ ಐಡಿ : KPFS2-6842

44
Votes
318
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top