Submission 2534

ಮೋಕ್ಷ

ರಚನೆ : ಶಿವಾನಂದ

----------------------------------

ಸ್ಮಶಾನದಲ್ಲಿ ಬಿದ್ದ ಬೂದಿ ಮನುಷ್ಯನನ್ನು ನೋಡಿ ನುಡಿಯಿತು, ನಿನ್ನದು ಸರದಿ ವಿಧಿ ಆವಾಗಲೇ ಬರದಾಯಿತು ಬೂದಿಯನ್ನು ನೋಡಿ ಮನುಷ್ಯನ ಮನಸ್ಸು ಥಟ್ಟನೆ ಹೇಸಿ ಹೇಳಿತು, ಬರೀ ಹೆಂಡ,ಹೆಣ್ಣು,ಹೊನ್ನು,ಮಣ್ಣು ಇದೆ ನಮ್ಮೆಲ್ಲರ ಜೀವನವಾಯಿತು, ಬರೀ ಬೂದಿಯಾಗಲು ಜೀವನ ಪೂರ್ತಿ ಬೇರೆಯವರನ್ನ ನೋಡಿ ಉರಿಯುವುದಾಯಿತು, ಉಳಿಯಿತು, ಸ್ಮಶಾನ ಈ ಮಾತು ಕೇಳಿ ನಕ್ಕಿ ಹೇಳಿತು... ಅಲ್ಲಿದೆ ನಿಮ್ಮನೆ ,ಇಲ್ಲಿಗೆ ಬಂದೆ ಸುಮ್ಮನೆ ನಾ ಕಾಯುತ್ತಿರುವೇ, ಆದಷ್ಟು ಬೇಗ ಬಾ ಮೆಲ್ಲನೆ.

----------------------------------

ನೋಂದಣಿ ಐಡಿ : KPFS2-6693

1
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top