Submission 2536

ಕನ್ನಡಾಂಬೆ

ರಚನೆ : ಕಾಳಪ್ಪ ಬಡಿಗೇರ

----------------------------------

ಭಾರತಾಂಬೆಯ ಹೆಮ್ಮೆಯ ಕುವರಿ ಕರುನಾಡು ಎಂಬ ನಾಮ ಹೊತ್ತ ಸುಂದರಿ ತನು-ಮನ ಕನ್ನಡ ಕನ್ನಡ ಎನ್ನುತಿಹದು ನಾದ ಮೀಟಿದ ಝೇಂಕಾರ ಹೊಮ್ಮತಿಹದು ಕಲ್ಲಿನಲ್ಲಿ ಅರಳಿದ ಶಿಲ್ಪ ಕುಸುಮಸಾರ ಸಾರುತಿಹದು ನಿನ್ನಯ ಹೆಸರು ಅಪಾರ ಪಂಪ- ಪೊನ್ನ - ರನ್ನ ಕವಿಪುಂಗರಿಹರು ಕನ್ನಡದ ಕಾವ್ಯಗಳು ಅರಳಿಸಿಹರು ಸನ್ಮಾನರು ಹಲವು ಕೆಲವು ಎನ್ನದೆ ಸರ್ವಜನಾಂಗದ ತೋಟ ನಮ್ಮ ಮನೆಯಗಳಂದಿ ಸರ್ಮ ಧರ್ಮದ ಕೂಟ ಬನ್ನಿ! ಬನಿ! ಕನ್ನಡಿಗರೇ ಕಟ್ಟೋಣ ನಾಡನ್ನು ರಸದ ಸುಖದ, ಸಮೃದ್ಧದ ಕನ್ನಡ ಗೂಡನ್ನು ಜಯ‌ ಜಯ ಜಯ ಕನ್ಮಡ ಭುವನೇಶ್ವರಿ ಹರಿಸು ಸ್ಮರಿಸು ಮುನ್ನಡಿಸು ಜಗದೀಶ್ವರೀ

----------------------------------

ನೋಂದಣಿ ಐಡಿ : KPFS2-6694

5
Votes
142
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top