Submission 2424

ನನ್ನಮ್ಮ

ರಚನೆ : ರಾಜೇಂದ್ರ ಎಂ

----------------------------------

ನನ್ನ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಾಕೆ, ನಮ್ಮನ್ನು ಸ್ವಲ್ಪವೂ ನೋಯಿಸದಾಕೆ, ಹೆಣ್ಣೆಂದರೆ ಸಾಮಾನ್ಯ ಅಲ್ಲ ಅಸಾಮಾನ್ಯ ಎಂದು ತೋರಿಸಿ ಹಾಗೆ ಬದುಕುತಿರುವಾಕೆ, ಹೆಬ್ಬಂಡೆಯಲ್ಲೂ ಶಿಲೆ ನೋಡುವ ಶಿಲ್ಪಿ ಈಕೆ, ತನ್ನನ್ನು ನೋಯಿಸಿದವರಿಗೂ ಕಣ್ಣೀರ ಒರೆಸುವ ಕಣ್ಮಣಿ ಈಕೇ, ಸದಾ ತನ್ನ ನೋವಾ, ತನ್ನವರ ಸಂತೋಷದಲ್ಲಿ ಮರೆಮಾಡುವಾಕೆ ಅವಳೇ ನನ್ನಾಕೆ

----------------------------------

ನೋಂದಣಿ ಐಡಿ : KPFS2-6615

0
Votes
91
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top