ಅನಿರೀಕ್ಷಿಸದ ಪರಿಚಯ
ರಚನೆ : ಪರಿಣಿತ
----------------------------------
ಅಪರೂಪದ ಪರಿಚಯವು ನೀನೇ ಅನಿರೀಕ್ಷಿತ ಅದ್ಭುತವು ನೀನೇ ಬಯಸಲೇ ಇಲ್ಲ ಈ ನಿನ್ನ ಆಗಮನವ ಇಂದು ಬಯಸಿದರೂ ಇಲ್ಲ ನನ್ನ ಪಾಳಿಗೆ ಆ ನಿನ್ನ ಮನವ ನೀನು ಸಿಗಲ್ಲ ಅಂತ ಗೊತ್ತಿದರೂ ನಿನಗಾಗಿ ಮಿಡಿಯುತ್ತಿದೆ ಈ ನನ್ನ ಮನ ಆದ್ರೆ ಆ ಮನಸಿಗೆ ಗೊತ್ತಿಲ್ಲದ ವಿಷಯ ಅವ್ರು ನನ್ನವರಲ್ಲ ಎಂದು ಅತಿಥಿಯಾಗಿ ಬಂದು ಕೊನೆವರೆಗೂ ಇರುತ್ತೀಯಾ ಅನುವಷ್ಟರಲ್ಲಿ ಅತಿಥಿಯಾಗಿ ಹೋದೆ ಇದರ ಮಧ್ಯದಲ್ಲಿ ನಾನು ನಿನಗೆ ಎಂದೋ ಶರಣಾದೆ ಕಳೆದುಕೊಳ್ಳುವುದು ಎಂದು ಬರೆದಿರುವಾಗ ಪಡಿಯುವ ಆಸೆ ಏತಕ್ಕೆ ಜೋಡಿಸಿಬಿಟ್ಟಿದಿಯಾ ಪ್ರೀತಿ ಎಂಬೆರಡು ಅಕ್ಷರದ ಎರಡು ಮನಸುಗಳ ಜೋಡಿಕೆ ನಿನ್ನ ಪ್ರೀತಿ ಮಾಡೋ ಅಧಿಕಾರ ನನಗಿದೆ ಅದರೆ ನೀನೇ ನನ್ನ ಮನದ ಅರಸ ಯೆಂದು ಹೇಳುವ ಅದೃಷ್ಟ ನನಗಿಲ್ಲ.
----------------------------------
ನೋಂದಣಿ ಐಡಿ : KPFS2-6614