Submission 2412

ಬಾಗು-ಬೀಗು

ರಚನೆ : ಗಂಗಾದೇವಿ. ಪಾಟೀಲ.

----------------------------------

ತನ್ನವರ ಹಿತಕ್ಕಾಗಿ,ಸುಖಕ್ಕಾಗಿ ಬಾಗುವುದ ಕಲಿಬೇಕು ಬಾಗುವುದು ಅವಮಾನವಲ್ಲ ಬೀಗಿದವರೆಲ್ಲ ಬಾಗಲೇಬೇಕು ಬಾಗುವುದು ಸೋಲೇ?.. ಅಲ್ಲ. ಬೀಗಿದವರೆಲ್ಲ ಗೆದ್ದವರೇ?? ... ಅಲ್ಲ. ಪರಿಸ್ಥಿತಿ ಅರಿತು ಎಲ್ಲಿ ಬಾಗಬೇಕೋ.. ಅಲ್ಲಿ ಬಾಗುವ ಜಾಣ್ಮೆ ಇರಬೇಕು ಬಾಗುವುದು ದುರ್ಬಲತೆ ಅಲ್ಲ ಸಂಬಂಧ ಉಳಿಸಿಕೊಳ್ಳೋಕೆ ನೆಮ್ಮದಿ ಗಳಿಸಿಕೊಳ್ಳೋಕೆ ಮುಗುಳ್ನಗೆಯೊಂದಿಗೆ ಬಾಗಬೇಕು ಹಾಗಂತ ಬಾಗುವುದೇ ಅಭ್ಯಾಸವಾಗಕೂಡದು ಬಾಗುವ ಗುಂಗಲ್ಲಿ, ಬೀಗುವುದ ಮರೆಬಾರದು ಬಾಗುತ್ತಾ,ಸಾಗುತ್ತಾ ಬೀಗಿ ಬದುಕುವುದೇ ಜೀವನ

----------------------------------

ನೋಂದಣಿ ಐಡಿ : KPFS2-6608

25
Votes
274
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top