Submission 2258

ಗುಲಾಬಿ ಹೂವು

ರಚನೆ : ಗಂಗಾ ವಿ ಚುಳಕಿ

----------------------------------

ನೋವನ್ನು ಮರೆಸಿ,ಎಲ್ಲರನ್ನು ನಲಿಸಿ ಸದಾಕಾಲ ಪರಿಮಳದಿಂದ ಜೀವಿಸಿ ಸೌಂದರ್ಯ ವರ್ಣನೆ ಸಾಲದು ನಿನಗೆ, ಎಷ್ಟು ನೋಡಿದರೂ ಕಣ್ತುಂಬಲಿಲ್ಲ ನನಗೆ ಸುತ್ತ ಮುಳ್ಳಿದ್ದರೂ ಸೊಗಸಾಗಿ ಅರಳಿದೆ, ನಿನ್ನ ಸ್ಥಿತಿಯ ಕಂಡು ಅಲ್ಲೆ ನಾ ಕರಗಿದೆ ಬ್ರಹ್ಮನ ಸೃಷ್ಟಿಯಲ್ಲಿ ನಿನಗೂ ಒಂದು ಸ್ಥಾನ, ಇರುವ ಜಗದಲ್ಲೇ ಮಾಡಿಕೊಂಡೆ ನಿನ್ನ ತಾಣ ಇಂದಿಗು, ಎಂದಿಗೂ ನೀನೆ ಚೆಂದ, ವರ್ಣಿಸಲಾಗುತಿಲ್ಲ ನಿನ್ನ ಅಂದ.

----------------------------------

ನೋಂದಣಿ ಐಡಿ : KPFS2-6482

0
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top