ಮದುವೆ
ರಚನೆ : ಅಶ್ವಿನಿ ತೋಟಗೇರ್
----------------------------------
ಇಷ್ಟವಿಲ್ಲದಿದ್ದರೆ ಯೆಕಾದೆ ಮದುವೆ, ಅಂದೇ ಹೇಳಬಹುದಿತ್ತು ನೀನು ಅವಳಿಗೆ. ಕನಸು ಹೊತ್ತು ಬಂದವಳಿಗೆ ಹೊತ್ತೆ ಹೋಗದಂತೆ ಮಾಡಿದೆ. ಮಾತಾನಡುತ್ತಿದ್ದಳು ವಿರಾಮ ವಿಲ್ಲದೆ ಮಾತೆ ಇಲ್ಲದಾಗಿದೆ ವಿಶ್ರಾಂತಿ ಏತಕೆ! ಹಾರುವ ಕನಸು ಹಾಗೆ ಉಳಿದಿದೆ ಹಾಕಿರುವೆ ಬೇಲಿ ಈ ರೆಕ್ಕೆಗೆ.
----------------------------------
ನೋಂದಣಿ ಐಡಿ : KPFS2-6481