Submission 2254

ಹೊಳಪು

ರಚನೆ : ಸುಮಿತ್ರಾ ನಂದಗಾಂವ್

----------------------------------

ಹೊಸ ನೀರು ಬಂದಾಗ ಹಳೆ ನೀರಿಗೆ ಬೆಲೆಯಿಲ್ಲ, ಹೊಸತನಕ್ಕೆ ಆಕಷ೯ಣೆ ಜಾಸ್ತಿ, ಹೊಳಪು ಮಾಸುವವರೆಗೇ! ಕಟು ಸತ್ಯವೆಂದರೇ - ಹೊಸದು ಸಮಯ ಕಳೆದಂತೆ ಹಳೆಯದಾಗುವುದಲ್ಲವೇ..? ತದ‌ ನಂತರ ಹಳೆಯದರ ಸಾಲಿಗೆ ಪಯಣ. ಆ ಕ್ಷಣದಿಂದ ಭಾವನೆಗಳು ಮೌನಕ್ಕೆ ಶರಣ, ಹೊಸತಿನ ಒಲವಿಗೆ ಒಂದೊಮ್ಮೆ, ತಟ್ಟಲೇಬೇಕು, ಸತ್ಯದ ಅನಾವರಣ ಇದುವೇ ಜೀವನ...

----------------------------------

ನೋಂದಣಿ ಐಡಿ : KPFS2-6480

38
Votes
264
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top