ನವಿಲಿನ ನಯನ
ರಚನೆ : ಯಶವಂತ ಎನ್. ಎಮ್
----------------------------------
ಪ್ರೇಮದನಿಗೆ ಅರಳಿದ ಮನ ಬಂತು ಪ್ರೀತಿಯ ಸಂದೇಶ ಒಂದಿನ ಏನೋ ಹೊಸತನವಿತ್ತು ಆ ದಿನ ಎರಡು ಹೃದಯಗಳ ವೇದಿಕೆಯಲ್ಲಿ ಪ್ರೇಮದ ರಾಗ ಹಾಡಿತು ಮನ ತನನ ಬಹಳ ಸೊಗಸಾಗಿ ಸಾಗಿತ್ತು ಪ್ರೇಮದ ಗಾಯನ ಚಿಕ್ಕ ಮುನಿಸಿನಿಂದ ನಿಂತಿತು ಮಾತಿನೌತನ ನಿಂತು ಸಾಗಿತು ಬಲು ದೂರ ಪಯಣ ಮರೆಯಲೆತ್ನಿಸಿದರು ನೆನಪಾಗುತ್ತವೆ ಆ ನವಿಲಿನ ನಯನ
----------------------------------
ನೋಂದಣಿ ಐಡಿ : KPFS2-6479