Submission 2250

ಮಾತು ಮೌನವಾದಾಗ

ರಚನೆ : ಉಲ್ಲಾಸ್ ಸ್ವಾಮಿ ಜಿ ಎಂ

----------------------------------

ಮಾತು ಮೌನವಾದಾಗ ಕ್ಷಣಗಳು ಅಳಿಸುವುದೇ? ನೆನೆಪುಗಳು ಮಾಸುವುದೇ? ಕಂಡ ನೋಟ ಮಾಯಾವಗುವುದಾದರೆ, ಅದೆಂತ ಭಾಂದವ್ಯ? ಕೇಳಿದ ಮಾತು ಮರೆಯುವುದಾದರೆ, ಅದೆಂತ ಸ್ನೇಹ? ಕ್ಷಣಗಳೇ ಕಾಣೆಯಾಗುವುದಾದರೆ, ಅದೆಂತ ಸಂಬಂಧ? ಒಂದಲ್ಲಾ ಒಂದು ದಿನ ನಶಿಸಿಹೋಗುವುದು ಎಂದು ತಿಳಿದೇ ಜೊತೆಯಾಗಿದ್ದರೆ,ಅದೆಂತಹ ಮನಸ್ಥಿತಿ? ಹಾಗಿದಲ್ಲಿ ಆ ಸಂಬಂಧಕ್ಕೆ ಹೆಸರೇಕೆ? ಅದು ನಿಜವಾದ ಸ್ನೇಹವಾಗುವುದೆ? ಅದು ಸತ್ಯವಾಗಿದಲ್ಲಿ,ಅದು ನಾಶವಾಗುವುದಿಲ್ಲ, ಕ್ಷಣಗಳು ಮಾಸುವಂತದ್ದು ಅಲ್ಲವೇ ಅಲ್ಲಾ ಆದ್ರೆ ಅದು ಕಳಪೆಯಾಗಿದಲ್ಲಿ ಮುಂದೇನೋ ತಿಳಿದಿಲ್ಲ.

----------------------------------

ನೋಂದಣಿ ಐಡಿ : KPFS2-6478

32
Votes
308
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top