Submission 2190

ಪ್ರೀತಿ

ರಚನೆ : ಶ್ರುತಿ ಎಚ್ ಎನ್

----------------------------------

ಪಲ್ಲವಿಸುತ ಪ್ರಫುಲ್ಲವಾಗಿದೆ ಮನದಲಿ ಕೊನರಿದ ಕಲ್ಪನೆಯಂತಿದೆ ನಯನದಲಿ ಚಂದ್ರಮನ ಛಾಯೆಯಂತಿದೆ ಕಡಲಿನಲಿ ಸುಮಧುರ ನಾದದಂತಿದೆ ಕೊಳಲಿನಲಿ ಬಲು ಸೊಬಗು ಸೋಜಿಗವು ನಿನ್ನ ಈ ರೀತಿ ಬರಿಯ ಹೆಸರೊಂದೇ ಸಾಕೇ ನಿನಗೆ ಓ ಪ್ರೀತಿ

----------------------------------

ನೋಂದಣಿ ಐಡಿ : KPFS2-6437

14
Votes
195
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top