Submission 2164

ನನ್ನಮ್ಮ

ರಚನೆ : ಪಲ್ಲವಿ ಕೆ. ಏನ್

----------------------------------

ನಗುವಿನ ಒಡತಿ ನನಮ್ಮ ಆ ಕಣ್ಗಳಲ್ಲಿ ಕಣ್ಣೀರು ತುಂಬಿದರು ನನ್ನ ನೋಡಿ ನಗುವಳು ನನ್ನಮ ಅವಳಿಗೆ ಯಾಕೆ ಇಷ್ಟು ನೋವು ಕೊಡುವೆಯೇ ನನ್ನಪ್ಪ. ಆದರೂ ನನ್ನ ನಿನ್ನ ನಗುವನೇ ಬಯಸೋಳು ನನ್ನಮ್ಮ ಅಪ್ಪನಿಲ್ಲದ ಜಗತ್ತಿನಲ್ಲಿ ನಾ ಬದುಕ ಬಲ್ಲೆ ಆದರೇ ಅಮ್ಮ ನಿಲ್ಲದ ಜಗತಿನಲ್ಲಿ ನಾ ಬದುಕಲಾರೆ ನೀ ಏನೋ ಒಂಟಿ ಮಾಡಿ ಬಿಟ್ಟು ಹೋದೆ ಅವಳನ್ನು ನನ್ನನ್ನು ಒಂಟಿ ಮಾಡಿ ಹೋಗಲಿಲ್ಲ ನನ್ನಮ್ಮ ಎಷ್ಟೇ ಜನ್ಮವಿದರು ತೀರಿಸಲಾಗದು ನನ್ನಮ್ಮ ಋಣ

----------------------------------

ನೋಂದಣಿ ಐಡಿ : KPFS2-6417

1
Votes
91
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top