Submission 2162

ಅವಳು

ರಚನೆ : ಸಂಜಯ್

----------------------------------

ಶ್ರೀಗಂಧದ ಮೊಗದವಳೇ ಅಂತರ್ಯವೆಂಬ ಅಗಣಿತ ರೂಪ ರಾಶಿಯಲಿ ಉದಯಿಸಿದ ದೇವತೆಯಂತೆ ಶಿಲ್ಪ ಕಲೆಗಳೇ ನಾಚುವಂತ ಸೌಂದರ್ಯವಂತೆ ನೇಸರ ನೇಸರನೇ ತಲೆ ಭಾಗುವಂತೆ ಮೀನುಗುವ ಬಾನಂಗಳದ ಅಪ್ಸರೆಯಂತೆ. ಸಜ್ಜನಿಕೆಯ ಮಾಧುರ್ಯಕ್ಕೆ ಹೆಸರಾದ ಗುಣವಂತೆ ತಾಳ್ಮೆಯಲಿ ಪ್ರಕೃತಿಯ ಸ್ವರೂಪದಂತೆ. ಸರಳತೆ ಸಂಸ್ಕಾರವೇ ನಿನಗೆ ಆಭರಣವಂತೆ. ನೀ ಹೆಣ್ಣು ಕುಲಕ್ಕೆ ವರವಾದ ಪುಣ್ಯವಂತೆ ನಿನ್ನಂತ ಅಪ್ಪಟ ಬಂಗಾರವ ಪಡೆದವನೇ ಭುವಿಯಲ್ಲಿ ನಿಜಕ್ಕೂ ಧನ್ಯನಂತೆ

----------------------------------

ನೋಂದಣಿ ಐಡಿ : KPFS2-6416

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top