ಭಾಷೆ -ಭಾಷೆಗೂ ಮೀರಿದ ಬಂದ ಕನ್ನಡ
ರಚನೆ : ಸುಕೇಶ ಪೂಜಾರಿ
----------------------------------
ಹಚ್ಚಹಸಿರಿನ ಹಸಿರು ಕನ್ನಡ, ತಾಯಿಯ ಒಡಲಿನ ಮಮತೆ ಕನ್ನಡ, ಮುಗ್ದ ಮಗುವಿನ ತೊದಲು ನುಡಿ ಕನ್ನಡ, ಸಾಹಿತಿಗಳ ಬರವಣಿಗೆಯ ಭಾವನೆ ಕನ್ನಡ, ಶಿಲ್ಪಿಗಳ ಕೆತ್ತನೆಯ ಆಕ್ರತಿ ಕನ್ನಡ, ಸರ್ವಧರ್ಮಗಳಿಗೂ ಆಶ್ರಯತಾಣ ಕನ್ನಡ, ಕಲೆ-ಸಂಸ್ಕೃತಿಗಳ ಮೆಟ್ಟಿಲು ಕನ್ನಡ, ಜೀವ- ಜೀವಗಳ ನಂಟು ಕನ್ನಡ, ಭಾಷೆ-ಭಾಷೆಗೂ ಮೀರಿದ ಬಂದ ಕನ್ನಡ, ನನ್ನೀ ಜೀವನದ ಮೊದಲನೇ ಆದ್ಯತೆ ಎಂದೆಂದಿಗೂ ಕನ್ನಡವೇ ಆಗಿರಲಿ
----------------------------------
ನೋಂದಣಿ ಐಡಿ : KPFS2-6346