Submission 2036

ಮೊದಲ ಭೇಟಿ ಕೊನೆಯ ಮೌನ

ರಚನೆ : Gollala

----------------------------------

ಕಂಡ ಕ್ಷಣ ನಿನ್ನ ನಯನ ಸೋತಿದೇ ನನ್ನ ಮನ ಕಣ್ಮುಚ್ಚಿದಾಗ ಕತ್ತಲು ಆ ಕತ್ತಲಿನಲ್ಲೂ ಹುಣ್ಣಿಮೆ ಚಂದ್ರನಂತೆ ಕಂಗೊಳಿಸುವ ನಿನ್ನ ಮೊಗ ಪ್ರತಿ ಮಾರ್ಗದಲ್ಲೂ ಹೊರಟೆ ನಿನ್ನತ್ತ ತಿಳಿದು ಪ್ರೀತಿ ಕುರುಡಂತ ಕೊನೆಗೂ ಭೇಟಿ ಮಾಡಿಸಿದ ಭಗವಂತ ನನ್ನ ಹೃದಯಕ್ಕೆ ಘಾಸಿ ಮಾಡಲೇಬೇಕಂತ ಅನುಕ್ಷಣವು ನಿನ್ನ ಜಪದಲ್ಲಿರುವ ಹೃದಯಕ್ಕೆ ನೀ ನೀಡಲು ಹೇಳಿದೆ ವಿರಾಮ ನಿನ್ನ ನೆನೆಯುತ್ತಾ ಮುಗುಳ್ನಗೆ ಬೀರುವ ಕೆನ್ನೆಯ ಮೇಲೆ ಕಣ್ಣೀರೆಕೊ ಜಾರಿ ಹೋಗುತಿದೆ ಕೊನೆಗೂ ಕ್ಷಮೆ ಒಂದೇ ಬಯಸಿಹೆ ನಿನ್ನಿಂದ ಆಹ್ವಾನಿಸದೆ ಆತಿಥ್ಯ ಬಯಸಿದ ಈ ಹೃದಯದಿಂದ

----------------------------------

ನೋಂದಣಿ ಐಡಿ : KPFS2-6349

0
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top