Submission 2030

ಕನ್ನಡ, ತಾಯಿ

ರಚನೆ : Shivanankarigowda

----------------------------------

ಹಸಿರಾಗಲಿ ಕನ್ನಡ, ಉಸಿರಾಗಲಿ ಕನ್ನಡ, ಅನ್ಯ ಭಾಷಿಕರಿಗೆ ಕಲಿಸು ಕಲಿಯೋಣ ಕನ್ನಡ. ಜೀವ ಕನ್ನಡ, ದೈವ ಕನ್ನಡ, ಅನ್ಯ ಭಾಷಿಕರಿಗೆ ಬದುಕು ಕೊಟ್ಟ ಕನ್ನಡ. ಬೆಳೆಸಿ ಕನ್ನಡ, ಹಾರೈಸಿ ಕನ್ನಡ, ರನ್ನ, ಹರಿಹರ, ಬಸವಣ್ಣ, ಕುವೆಂಪು, ದ.ರಾ ಬೇಂದ್ರೆ ಬೆಳೆದ ನಾಡು ಕನ್ನಡ. ಅನ್ಯ ಭಾಷೆ ಇರಲಿ, ವೃತ್ತಿ ಜೀವನದ ವರೆಗೂ, ಕನ್ನಡ ಭಾಷೆ ಇರಲಿ, ಹುಟ್ಟಿನಿಂದ ಸಾವಿನ ವರೆಗೂ.

----------------------------------

ನೋಂದಣಿ ಐಡಿ : KPFS2-6343

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top